¡Sorpréndeme!

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲು | *Cricket | OneIndia Kannada

2022-06-10 8 Dailymotion

India vs South Africa, 1st T20I Highlights: David Miller, Rassie van der Dussen Shine As South Africa Defeat India

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ ಬೃಹತ್ ಟಾರ್ಗೆಟ್‌ ಅನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಗೆಲುವಿನ ಆರಂಭ ಪಡೆದಿದ್ದರ ಜೊತೆಗೆ ಟೀಂ ಇಂಡಿಯಾದ ವಿಶ್ವ ದಾಖಲೆಗೂ ಅಡ್ಡಗಾಲಿಟ್ಟಿದೆ.